Shiva Rajkumar and Geetha Shastipurthi function in Tamil Nadu temple
ಸ್ಯಾಂಡಲ್ವುಡ್ನ ಆದರ್ಶ ದಂಪತಿಗಳಾದ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ತಮಿಳುನಾಡಿನ ದೇವಾಲಯದಲ್ಲಿ ಷಷ್ಠಿಪೂರ್ತಿ ಆಚರಿಸಿಕೊಂಡಿದ್ದಾರೆ. ಶಿವಣ್ಣ, ಗೀತಾ ಅವರಿಗೆ ಮಾಂಗಲ್ಯ ಧಾರಣೆ ಮಾಡಿರುವ ವಿಡಿಯೋ ಇಲ್ಲಿದೆ.