Assembly Session: ಯಡಿಯೂರಪ್ಪ ತಮ್ಮ ಮಾತಿನ ಹಾಗೇ ನಡೆದುಕೊಂಡ್ರು

ತಮ್ಮ ಹಾಗೂ ಯಡಿಯೂರಪ್ಪನವರ ನಡುವೆ ವೈಮನಸ್ಸುಗಳಿರಬಹುದು ಆದರೆ ಅವರು ನಮ್ಮ ನಾಯಕ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ ಎಂದು ಯತ್ನಾಳ್ ಹೇಳಿದರು.