ದೇವಸ್ಥಾನದ ಪ್ರದಕ್ಷಿಣೆ ಹಾಕುತ್ತಿರುವ ಗೂಳಿ

ಸಹಜವಾಗೇ ಗೂಳಿಯ ಬಗ್ಗೆ ಊರ ಜನರಲ್ಲಿ ಭಕ್ತಿಭಾವ ಹೆಚ್ಚಿದೆ. ಎಲ್ಲರೂ ಸೇರಿ ಗೂಳಿಯ ಹೆಚ್ಚಿನ ಆರೈಕೆ ಮಾಡುತ್ತಿದ್ದಾರೆ. ದೃಶ್ಯಗಳಲ್ಲಿ ಕಾಣುವ ಹಾಗೆ ಜನರು ಗೂಳಿಯ ಸುತ್ತ ನೆರೆದಿರುವುದನ್ನು ನೋಡಬಹುದು. ಸುತ್ತಮುತ್ತಲಿನ ಗ್ರಾಮಗಳಿಗೂ ಸುದ್ದಿ ಹರಡಿತ್ತು ಅಲ್ಲಿನ ಜನ ಗೂಳಿಯನ್ನು ನೋಡಲು ಬರುತ್ತಿದ್ದಾರೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.