ಸಿಎಂ ಸಿದ್ದರಾಮಯ್ಯ ಬರ್ತಡೇ ಹಿನ್ನೆಲೆಯಲ್ಲಿ ರಾಯಚೂರಿನ ಅಭಿಮಾನಿ ಸ್ಪೆಷಲ್ ಕುರಿ ಗಿಫ್ಟ್ ನೀಡಿದ್ದಾರೆ. ಸಿಎಂ ನಿವಾಸಕ್ಕೆ ಸ್ಪೆಷಲ್ ಕುರಿ ಜೊತೆಗೆ ಕರಿ ಕಂಬಳಿ ಜೊತೆಗೆ ಆಗಮಿಸಿದ ಅಭಿಮಾನಿ, ಸಿದ್ದು ಬರ್ತಡೇ ದಿನ ನೀಡೋಕೆ ಆಗಿಲ್ಲ. ಅದಕ್ಕಾಗಿಯೇ ಈಗ ತಂದಿದ್ದೇನೆ. ಪ್ರತಿ ವರ್ಷ ನಾನು ಕುರಿ ಗಿಫ್ಟ್ ನೀಡ್ತೆನೆ ಎಂದ್ರು.