ಲಕ್ಷ್ಮಣ ಮತ್ತು ಭೂಮಿಕ್ ಇಬ್ಬರು ದಯಾಮಯಿಗಳು, ಭೂಮಿಕ್ ಕಾಣಿಸದ ಕಾರಣ ಇವರ ಸಾಕುನಾಯಿ ಕಳೆದ 3-4 ದಿನಗಳಿಂದ ಏನನ್ನೂ ತಿಂದಿಲ್ಲ ಎಂದು ಅಶೋಕ ಹೇಳುತ್ತಾರೆ. ಆರ್ಸಿಬಿ ಟೀಮಿನ ವಿಜಯೋತ್ಸವವನ್ನು ಒಂದೆರಡು ದಿನಗಳ ನಂತರ ಆಯೋಜನೆ ಮಾಡಿದ್ದರೆ ದುರಂತ ನಡೆಯುತ್ತಿರಲಿಲ್ಲ, ಲಕ್ಷಾಂತರ ಜನ ಸೇರಿದ ಜಾಗದಲ್ಲಿ ಒಂದೇಒಂದು ಅಂಬ್ಯುಲೆನ್ಸ್ ಕೂಡ ಇರಲಿಲ್ಲ ಎಂದು ಲಕ್ಷ್ಮಣ ಹೇಳುತ್ತಾರೆ ಎಂದು ಅಶೋಕ ಹೇಳಿದರು.