ಗ್ರಾಮಸ್ಥರು ಓಟ್ ಹಾಕಲ್ಲ ಅಂದಿದ್ದೇ ತಡ.. ಸ್ಥಳ ಪರಿಶೀಲನೆಗೆ G Parameshwar ದೌಡು

ಈ ಬಾರಿ ವಿಧಾನಸಭೆಗೆ ಪುನಃ ಆಯ್ಕೆಯಾದರೆ ಕ್ರಷರ್ ಗಳ ಕೆಲಸ ನಿಲ್ಲಿಸುವುದಾಗಿ ಗ್ರಾಮಸ್ಥರಿಗೆ ಪರಮೇಶ್ವರ್ ಭರವಸೆ ನೀಡುತ್ತಾರೆ.