ಟಾಟಾ ಮೋಟಾರ್ಸ್ ತಯಾರಿಸಿರುವ ಮತ್ತು 3.99 ಲಕ್ಷ ರೂ ಬೆಲೆಯೊಂದಿಗೆ ಆರಂಭವಾಗುವ ಏಸ್ ಪ್ರೋ ಸರಕು ಸಾಗಣೆ ವಾಹನ ಬೆಂಗಳೂರಿನಲ್ಲಿ ಬಿಡುಗಡೆ ಆಗಿದೆ. ಯುವ ಉದ್ದಿಮೆದಾರರು ಬೆಳೆಯಲು ಈ ವಾಹನ ಅನುವು ಮಾಡಿಕೊಡುತ್ತದೆ ಎಂದು ಟಾಟಾ ಕ್ಯಾಪಿಟಲ್ ಸಂಸ್ಥೆಯ ಟಿ ರಾಘವೇಂದ್ರ ಪ್ರಭು ಹೇಳಿದ್ದಾರೆ.