ಡಿಕೆ ಶಿವಕುಮಾರ್ ಕಾಲು ಮುಟ್ಟಿದ ಮುನಿರತ್ನ

ಶಿವಕುಮಾರ್ ಇದಕ್ಕೆಲ್ಲ ಅವಕಾಶ ಕೊಡಬಾರದಿತ್ತು ಅನಿಸುತ್ತದೆ. ಯಾಕೆಂದರೆ ಇದು ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗಬಹುದಾದ ವಿಷಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಹೋರಾಟ ನಡೆಯುತ್ತಿರಬೇಕು, ಮುನಿರತ್ನ ಅವರು ಮನವಿ ಸ್ವೀಕರಿಸಿದ್ದೇನೆ ಅಂತ ಹೇಳಿ ಆ ಕ್ಷಣದ ಮಟ್ಟಿಗೆ ಶಿವಕುಮಾರ್ ಮುಖವುಳಿಸಿಕೊಂಡರು. ವಿಷಯ ಅವರು ತಿಳಿದುಕೊಂಡಷ್ಟು ಸುಲಭವಾಗಿಲ್ಲ!