ಭೀಕರ ಸಮುದ್ರ ಕೊರೆತ: ಕೊಚ್ಚಿ ಹೋದ ಎರಡು ಮನೆಗಳು, ವಿಡಿಯೋ ನೋಡಿ

ಭೀಕರ ಸಮುದ್ರ ಕೊರೆತಕ್ಕೆ ಎರಡು ಮನೆಗಳು ಕೊಚ್ಚಿ ಹೋಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ನಡೆದಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ತರಂಗಮೇಟ ಬಳಿಯ ಅಶೋಕ್ ಹರಿಕಂತ್ರ ಎಂಬವರ ಮನೆ ಸಮುದ್ರದಲ್ಲಿ ಕೊಚ್ಚಿ ಹೋಗಿದೆ.