ಮೈಸೂರಿನಲ್ಲಿ ಸಿದ್ದವಾಗ್ತಿದೆ ಸಿಎಂ ಸಿದ್ದು ಕನಸಿನಮನೆ! ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯಗೆ ಮೈಸೂರು ನಗರದಲ್ಲಿ ಸ್ವಂತ ಮನೆ ಇರಲಿಲ್ಲ. ಅಂತಿಮ ಹಂತಕ್ಕೆ ಬಂದು ನಿಂತಿರುವ ಐಷಾರಾಮಿ ಬಂಗಲೆ. ಮೈಸೂರಿನ ಕುವೆಂಪುನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ ಮನೆ