ಕ್ಯಾಸಂಡ್ರಾ ಮೇ ಸ್ಪಿಟ್ಮನ್ ಮತ್ತು ಆಕೆಯ ತಾಯಿ ಜೊತೆ ಪ್ರಧಾನಿ ಮೋದಿ

ಕಳೆದ ತಿಂಗಳು 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ನಡೆಯುವ ಸಂದರ್ಭದಲ್ಲಿ ಕ್ಯಾಸಂಡ್ರಾ, ಹಾಡಿದ ‘ರಾಮ ಆಯೇಂಗೆ....’ ಹಾಡನ್ನು ಕೇಳಿ ಭಾರತೀಯರು ಮಂತ್ರಮುಗ್ಧರಾಗಿದ್ದರು. ಅವರ ಹಾಡು ಇಂಟರ್ನೆಟ್ ನಲ್ಲಿ ಅವ್ಯಾಹತವಾಗಿ ಹರಿದಾಡಿತ್ತು.