ವಿಹೆಚ್ ಪರಿಮಳ, ಸಹಾಯಕ‌ ಅರಣ್ಯ ಸಂರಕ್ಷಣಾಧಿಕಾರಿ

ಕಾನೂನು ಎಲ್ಲರಿಗೂ ಒಂದೇ, ವಶಪಡಿಸಿಕೊಳ್ಳಲಾದ ಪೆಂಡೆಂಟ್ ಅಸಲಿ ಹುಲಿ ಉಗುರು ಅಂತ ಅರಣ್ಯಾಧಿಕಾರಿಗೆ ಖಾತ್ರಿಯಾದರೆ ಅದನ್ನು ಧರಸಿದ್ದ ವ್ಯಕ್ತಿಯನ್ನು ಕೂಡಲೇ ಬಂಧಿಸಲಾಗುವುದು, ಅನುಮಾನ ಬಂದರೆ, ಅದನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಿ ಅದು ಅಸಲಿ ಹುಲಿಯುಗುರು ಅನ್ನೋದು ದೃಢಪಟ್ಟರೆ ಬಂಧಿಸಲಾಗುವುದು ಎಂದು ಪರಿಮಳ ಹೇಳಿದರು.