ಕರಡಿ ಸಂಗಣ್ಣ ಮನೆಯಲ್ಲಿ ಸಿದ್ದರಾಮಯ್ಯ ಊಟ

ತುಂಗಭದ್ರಾ ಜಲಾಶಯದ ಬಳಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಜೊತೆಯಲ್ಲಿ ಸಚಿವರಾದ ಬಿಜೆಡ್ ಜಮೀರ್ ಅಹ್ಮದ ಖಾನ್, ಶಿವರಾಜ್ ತಂಗಡಗಿ ಶಾಸಕ ಅಜಯ್ ಸಿಂಗ್ ಮೊದಲಾದವರು ಕಾಣಿಸಿದ್ದರು. ಆದರೆ ಕರಡಿ ಸಂಗಣ್ಣ ಮನೆಯಲ್ಲಿ ಸಿದ್ದರಾಮಯ್ಯ ಜೊತೆ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತ್ರ ಕಾಣಿಸಿದರು.