Rohini Sindhuri: ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಎಂದು ರೂಪಾಗೆ ಟಾಂಗ್ ಕೊಟ್ಟ ಗಂಗರಾಜು

ಗಂಗರಾಜು ಅವರಲ್ಲಿ ರೂಪಾ ಅವರ ಫೋಟೋ ಸಹ ಇದೆಯಂತೆ. ಅದನ್ನೂ ತಾನು ಬಹಿರಂಗಗೊಳಸುವುದಿಲ್ಲ ಅಂತ ಅವರು ಖಡಾಖಂಡಿತವಾಗಿ ಹೇಳುತ್ತಾರೆ.