ರಸ್ತೆ ಸ್ವಚ್ಛಗೊಳಿಸುತ್ತಿರುವ ನಾಗರಿಕರು

ಹೊಸ ವರ್ಷವನ್ನು ಯುವ ಪೀಳಿಗೆ ಹೇಗೆ ಆಚರಿಸುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ನಗರದ ಪ್ರಮುಖ ರಸ್ತೆ, ಬೀದಿಗಳಲ್ಲಿ ಜನ ಹಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಸಂಭ್ರಮಿಸಿದರು. ಕೆಲ ಅತಿರೇಕ ವರ್ತನೆಗಳು ಅಲ್ಲಲ್ಲಿ ಕಂಡುಬಂದಿದ್ದು ನಿಜ. ಹೆಚ್ಚುತ್ತಿರುವ ಕೋವಿಡ್ ಜೆಎನ್.1 ಸೋಂಕಿನ ಪ್ರಕರಣಗಳು ಪಾರ್ಟಿಗಿಳಿದವರನ್ನು ಧೃತಿಗೆಡಿಸಿರಲಿಲ್ಲ.l