Meghna Cc 1

ಅಣ್ಣ ಚಿರು ಸರ್ಜಾ ಕೊನೆಯ ಸಿನಿಮಾ ರಾಜಮಾರ್ತಾಂಡ ಇಂದು ರಾಜ್ಯಾದ್ಯಂತ ರಿಲೀಸ್. ಅತ್ತಿಗೆ ಜೊತೆ ಅನುಪಮಾ ಥಿಯೇಟರ್​ಗೆ ಆಗಮಿಸಿದ ಧ್ರುವ ಸರ್ಜಾ. ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು. ಸಿನ್ಮಾ ನೋಡಿದ ನಂತರ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಮಾತ್ನಾಡಿದ್ರು..