ದೆಹಲಿಯಲ್ಲಿ ಬಸನಗೌಡ ಯತ್ನಾಳ್ ಮತ್ತು ಬೇರೆ ರೆಬೆಲ್ ನಾಯಕರು
ಶೋಕಾಸ್ ನೋಟೀಸ್ ನ ಅಧಿಕೃತ ಪ್ರತಿ ತನಗಿನ್ನೂ ಸಿಕ್ಕಿಲ್ಲ ಎಂದು ನಿನ್ನೆ ಬಸನಗೌಡ ಯತ್ನಾಳ್ ಹೇಳಿದ್ದರು. ಮಧ್ಯಂತರ ವರದಿಯನ್ನು ಸಲ್ಲಿಸಲು ಇವತ್ತು ಅವರು ಕೇಂದ್ರದ ನಾಯಕರನ್ನು ಭೇಟಿಯಾಗಲಿದ್ದಾರೆ. ಅದೇ ಸಮಯಕ್ಕೆ ಅವರು ವರಿಷ್ಠರೊಂದಿಗೆ ನೋಟೀಸ್ ವಿಷಯದಲ್ಲಿ ಮಾತಾಡುವ ನಿರೀಕ್ಷೆ ಇದೆ.