KGF Babu: ಇಬ್ಬರು ಪತ್ನಿಯರ ಮೇಲೆ ಆಣೆ ಮಾಡಿದ KGF ಬಾಬು

ಸುರ್ಜೆವಾಲಾ ಮತ್ತು ವೇಣುಗೋಪಾಲ್ ತನಗೆ ಪೋನ್ ಮಾಡಿ ನಾಪಪತ್ರ ಹಿಂಪಡೆಯುವಂತೆ ಹೇಳಿ; ರಾಜ್ಯಸಭಾ ಇಲ್ಲವೇ ವಿಧಾನ ಪರಿಷತ್ ಸದಸ್ಯ ಮಾಡುವ ಭರವಸೆ ನೀಡಿದರು ಅಂತ ಬಾಬು ಹೇಳಿದರು