Shettar First Reaction: ಕಾಂಗ್ರೆಸ್ ಸೇರ್ಪಡೆ ಬಳಿಕ ಶೆಟ್ಟರ್ ಫಸ್ಟ್ ರಿಯಾಕ್ಷನ್

ಪಕ್ಷದಿಂದ ಎಲ್ಲ ಗೌರವಾದರಗಳು ಸಿಕ್ಕರೂ ಈ ಬಾರಿಯ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದು ಆಘಾತವನ್ನುಂಟು ಮಾಡಿತು ಎಂದು ಶೆಟ್ಟರ್ ಹೇಳಿದರು.