ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್

ಸ್ಟಾಲಿಯನ್ಸ್ ಮತ್ತು ಮಾರ್ಖೋರ್ಸ್ ನಡುವಿನ ರೋಚಕ ಪಂದ್ಯ ಪಂದ್ಯದಲ್ಲಿ ಬಾಬರ್ ಆಝಂ, ಯುವ ವೇಗಿ ಶಹನವಾಜ್ ದಹಾನಿ ಬೌಲ್ ಮಾಡಿದ ಓವರ್​ನಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು.