Mandya: 30ದಾಟಿದ್ರೂ ಮದ್ವೆ ಆಗದ್ದಕ್ಕೆ ಮಹದೇಶ್ವರ ಬೆಟ್ಟಕ್ಕೆ ಹೊರಟ ಅವಿವಾಹಿತ ಹೇಳೋದೇನು

ಹಾಗಾಗೇ, ಗ್ರಾಮದ ಹಲವಾರು 30 ಪ್ಲಸ್ ಯುವಕರು ಪಾದಯಾತ್ರೆ ಹೊರಟಿದ್ದಾರೆ. ಅಂದಹಾಗೆ ಅವರ ಪಾದಯಾತ್ರೆಯನ್ನು ಚಿತ್ರನಟ ಡಾಲಿ ಧನಂಜಯ ಚಾಲನೆ ನೀಡಿದ್ದಾರೆ.