ಸದನದಲ್ಲಿ ಬಿಜೆಪಿ ಶಾಸಕರ ಪ್ರತಿಭಟನೆ

ವಿರೋಧಪಕ್ಷಗಳ ಸದಸ್ಯರು ಸದನದ ಬಾವಿಯ ಕಡೆ ಬರುವಾಗಲೇ ಸಭಾಧ್ಯಕ್ಷ ಯುಟಿ ಖಾದರ್ ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಆದರೆ ಸದಸ್ಯರು ಕೇಳಲಿಲ್ಲ. ಸದನದಲ್ಲಿ ಪೋಸ್ಟರ್ ಗಳನ್ನು ಪ್ರದರ್ಶಿಸಬಾರದೆಂದು ಹೇಳಿದರೂ ಅವರು ಅವುಗಳನ್ನು ಎತ್ತಿ ತೋರಿಸಿದರು.