ಬೆಂಗಳೂರಿಂದ ದೆಹಲಿಗೆ ತೆರಳಿದ ಪ್ರಧಾನಿ ಮೋದಿ

ಅಲ್ಲಿಂದ ಪೀಣ್ಯದ ಇಸ್ರೋ ಐಎಸ್ ಟಿಅರ್ ಎಸಿಗೆ ತೆರಳುವ ಮುನ್ನ ಪ್ರಧಾನಿ ಮುಂದೆ ಜನರನ್ನು ಉದ್ದೇಶಿಸಿ ಮಾತಾಡಿದರಲ್ಲದೆ ‘ಜೈ ಜವಾನ್ ಜೈ ಕಿಸಾನ್’ ಘೋಷವಾಕ್ಯದ ಹಾಗೆ ‘ಜೈ ವಿಗ್ಯಾನ್ ಜೈ ಅನುಸಂಧಾನ್’ ಉಕ್ತಿಯನ್ನು ದೇಶಕ್ಕೆ ನೀಡಿದರು. ಪ್ರಧಾನಿ ದೆಹಲಿಗೆ ವಾಪಸ್ಸು ಹೋಗುವಾಗಲೂ ವಿಮಾನ ನಿಲ್ದಾಣದ ಹೊರಗಡೆ ಸಹಸ್ರಾರು ಜನ ಹಾಜರಿದ್ದರು.