ಕಾಲೇಜು ವಿದ್ಯಾರ್ಥಿನಿಗೆ Love You ಎಂದ ರಾಹುಲ್

ಬಸ್​​ ಸ್ಟಾಪ್​​ನಲ್ಲಿ ಕಾಲೇಜು ವಿದ್ಯಾರ್ಥಿನಿಯರು ರಾಹುಲ್​ ಗಾಂಧಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರವ ವೇಳೆ ರಾಹುಲ್​ ಗಾಂಧಿ ಓರ್ವ ಯುವತಿಗೆ Love you ಅಂದಿದ್ದಾರೆ.