ಮಲಯಾಳಂನ ಮಾರ್ಕೊ ಸಿನಿಮಾದಲ್ಲಿ ನಟ ಯಶ್ಗೆ ಅವಮಾನ ಮಾಡುವಂಥಹಾ, ಕನ್ನಡದ ‘ಕೆಜಿಎಫ್’ ಸಿನಿಮಾವನ್ನು ಗೇಲಿ ಮಾಡುವ ಸಂಭಾಷಣೆ ಇದೆ. ಇಲ್ಲಿದೆ ನೋಡಿ ಆ ಸಂಭಾಷಣೆ.