M B Patil: ಯಾವ ಖಾತೆ ಸಿಗುವ ನಿರೀಕ್ಷೆಯಲ್ಲಿ ಇದ್ದೀರಾ ಅಂದ್ರೆ M B ಪಾಟೀಲ್ ರಿಯಾಕ್ಷನ್

ಇಂಗ್ಲಿಷ್ ಮಾಧ್ಯಮಗಳ ಪ್ರತಿನಿಧಿಗಳು, ಸಂಪುಟ ಸಭೆಯಲ್ಲಿ ಯಾವ್ಯಾವ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಅಂತ ಕೇಳಿದಾಗ ಪಾಟೀಲ್ ಅದನ್ನೆಲ್ಲ ಮುಖ್ಯಮಂತ್ರಿಗಳು ಸುದ್ದಿಗೋಷ್ಟಿಯಲ್ಲಿ ಹೇಳುತ್ತಾರೆ ಎಂದರು.