ಸದನದಲ್ಲಿ ಸುನೀಲ್ ಕುಮಾರ

ಸಚಿವ ಭೈರತಿ ಸುರೇಶ್ ಇವತ್ತು ಸದನದಲ್ಲಿ ಹಲವು ಕಾಗದ ಪತ್ರಗಳಿದ್ದ ಒಂದು ಕೆಂಪು ಫೈಲನ್ನು ಪದೇಪದೆ ತೋರಿಸಿ, ಇದರಲ್ಲಿ ಬಿಜೆಪಿ ಆಡಳಿತದಲ್ಲಿ ನಡೆದ ಹಗರಣಗಳ ದಾಖಲೆಗಳಿವೆ ಎನ್ನುತ್ತಿದ್ದರು. ಆದರೆ ಅವರ ಮುಖ್ಯಮಂತ್ರಿಯಮೇಲೆ ಆರೋಪ ಬಂದಾಗ ಹಿಂದಿನ ಸರ್ಕಾರದ ಹಗರಣಗಳ ಫೈಲ್ ತೋರಿಸುವುದು ಉತ್ತರವಾದೀತೆ?