ಕ್ರಾಂತಿಕಾರಿ ಕವಿ, ಜಾನಪದ ಗಾಯಕ ಗದ್ದರ್(74) ಇನ್ನಿಲ್ಲ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರು. ಕೆಲ ದಿನಗಳಿಂದ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಗದ್ದರ್. ಹಾಡುಗಳ ಮೂಲಕ ಚಳವಳಿ ಹುಟ್ಟುಹಾಕಿದ್ದ ಗಾಯಕ ಗದ್ದರ್. ಗದ್ದರ್ ನಿಜವಾದ ಹೆಸರು ಗುಮ್ಮಡಿ ವಿಠಲ್ ರಾವ್ ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿರುವ ಪಾರ್ಥಿವ ಶರೀರ.