ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹಾಗೂ ಬೃಂದಾ ಆಚಾರ್ಯ ನಟಿಸಿ, ಶಶಾಂಕ್ ನಿರ್ದೇಶನ ಮಾಡಿರುವ ಸಿನ್ಮಾ ಕೌಸಲ್ಯಾ ಸುಪ್ರಜಾ ರಾಮ. ಇಂದು ರಾಜ್ಯಾದ್ಯಂತ ಸಿನ್ಮಾ ತೆರೆಗೆ ಕಂಡಿದೆ. ಸಿನ್ಮಾವನ್ನ ನೋಡಿದ ಪ್ರೇಕ್ಷಕರು ಏನಂದ್ರು, ಸಿನಿಮಾ ತಂಡ ಏನಂತು ಅಂತ ನೀವೇ ನೋಡಿ..!