ಗ್ರಾಮದ ಮುಸ್ಲಿಂ ಜನರಿಗೆ ಗುಲಾಬ್ ಬೆಳಗಿನ ಜಾವ ಬಂದು ಲಾಠಿಯಿಂದ ಬಾಗಿಲ ಮೇಲೆ ಕುಟ್ಟಿ ಎಬ್ಬಿಸುವುದು ಸಂತೋಷ ನೀಡುತ್ತದೆ. ಅವರು ಬೇಗ ಬೇಗ ಎದ್ದು ಸೆಹ್ರಿ ತಯಾರಿ ಮಾಡಿಕೊಂಡು ಊಟ ಮಾಡಿಬಿಡುತ್ತಾರೆ.