ಯುವಕನ ಸಾಹಸಕ್ಕೆ ಫಿದಾ ಆದ ನಟ ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಎದುರು ಯುವಕನೋರ್ವ ಬ್ಲ್ಯಾಕ್​ ಫ್ಲಿಪ್ ಮಾಡಿದ್ದಾರೆ. ಯುವಕನ ಸಾಹಸ ನೋಡಿ‌ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಆ ಯುವಕನನ್ನು ಹಗ್ ಮಾಡಿ ಭೇಷ್ ಎಂದಿದ್ದಾರೆ ಹ್ಯಾಟ್ರಿಕ್ ಹೀರೋ. ಪುನೀತ್ ರಾಜ್​ಕುಮಾರ್ ಕೂಡ ಬ್ಲ್ಯಾಕ್ ಫ್ಲಿಪ್ ಮಾಡುತ್ತಿದ್ದರು. ಈ ಕಾರಣಕ್ಕೆ ಶಿವಣ್ಣನಿಗೆ ಯುವಕನ ಸಾಹಸ ಮತ್ತೂ ಇಷ್ಟ ಆಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.