Bhavani Revanna: ಹಾಸನ ಕ್ಷೇತ್ರದ JDS ಅಭ್ಯರ್ಥಿಗಳ ಫೋಟೋ ಜೊತೆ ಭವಾನಿ ಫೋಟೋ ಇರುವ ಪುಸ್ತಕ ರಿಲೀಸ್
ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳ ವಿವರ ಇರುವ ಹೊತ್ತಿಗೆಯೊಂದನ್ನು ಪಕ್ಷದ ಜಿಲ್ಲಾ ಘಟಕ ಬಿಡುಗಡೆ ಮಾಡಿದ್ದು ಅದರಲ್ಲಿ ಜಿಲ್ಲೆಯ ಇತರ ನಾಯಕರ ಜೊತೆ ಭವಾನಿ ರೇವಣ್ಣ ಅವರ ಫೋಟೋ ಕೂಡ ಇದೆ.