ಮೈಸೂರಲ್ಲಿ ಎಂ ಲಕ್ಷ್ಮಣ್ ಸುದ್ದಿಗೋಷ್ಟಿ

ಲಕ್ಷ್ಮಣ್ ಸುದ್ದಿಗೋಷ್ಟಿ ನಡೆಸುವಾಗ ಪ್ರತಾಪ ಸಿಂಹರನ್ನು ನೆನಯದಿದ್ದರೆ ಅದು ಅಪೂರ್ಣ ಅನಿಸಿಕೊಳ್ಳುತ್ತದೆ. ಇವತ್ತು ಸಹ ಹಾಲಿ ಸಂಸದರನ್ನು ನೆನಪಿಸಿಕೊಂಡ ಲಕ್ಷ್ಮಣ್, ಕಳೆದ 20-25 ದಿನಗಳಿಂದ ಅವರ ಪತ್ತೆಯಿಲ್ಲ, ಎಲ್ಲಿದ್ದಾರೋ ಗೊತ್ತಿಲ್ಲ, ಅದರೆ ಅವರನ್ನು ಭೇಟಿಯಾಗಿ ಸತ್ಯದ ನೆತ್ತಿಯಮೇಲೆ ಹೊಡೆದಂತೆ ಸುಳ್ಳು ಹೇಳುವುದು ಹೇಗೆ ಅನ್ನೋದನ್ನು ಕಲಿಯುವುದಾಗಿ ಹೇಳಿದರು.