ವೇದಿಕೆ ಮೇಲೆ ಸ್ವಾಮೀಜಿ ಜೊತೆ ಗಣ್ಯರು

ಕುಮಾರಸ್ವಾಮಿ ಮತ್ತು ಸುರೇಶ್ ನಡುವೆ ಇರುವ ವೈರತ್ವ ಎಲ್ಲರಿಗೂ ಗೊತ್ತಿರವಂಥದ್ದೇ. ಸ್ವಾಮೀಜಿಗಳ ಸಮ್ಮುಖದಲ್ಲಿ ಅವರಿಬ್ಬರು ವೇದಿಕೆ ಮೇಲೆ ಜೊತೆಯಾಗಿದ್ದರೂ ನಾನೊಂದು ತೀರ ನೀನೊಂದು ತೀರದ ಹಾಗೆ. ಈ ವಿದ್ಯಮಾನವನ್ನು ತೇಜಸ್ವೀ ಸೂರ್ಯ ಎಂಜಾಯ್ ಮಾಡಿರುತ್ತಾರೆ.