B.C.Nagesh: CM ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಮಾಜಿ ಶಿಕ್ಷಣ ಸಚಿವ ನಾಗೇಶ್ ವಾಗ್ದಾಳಿ

ನೆಹರೂ ಅವರಿಗೆ ತಮ್ಮ ಮಗಳು ಬರೆದ ಪತ್ರಗಳನ್ನು ಪಠ್ಯವಾಗಿ ನಮ್ಮ ಮಕ್ಕಳು ಓದಬೇಕಿರುವುದು ನಿಜಕ್ಕೂ ದುರಂತ ಎಂದು ನಾಗೇಶ್ ಹೇಳಿದರು