ರೋಹಿತ್ ಶರ್ಮಾಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದ ಬಿಸಿಸಿಐ

ಪಿಎಲ್‌ನಲ್ಲಿ 18 ವರ್ಷಗಳನ್ನು ಪೂರೈಸಿದ್ದಕ್ಕಾಗಿ ರೋಹಿತ್‌ಗೆ ಈ ಗೌರವ ಸಲ್ಲಿಸಲಾಯಿತು. ಐಪಿಎಲ್‌ನ ಮೊದಲ ಸೀಸನ್​ನಿಂದ ರೋಹಿತ್ ಶರ್ಮಾ ಈ ಲೀಗ್‌ನ ಭಾಗವಾಗಿದ್ದಾರೆ. ಆದ್ದರಿಂದ ಲೀಗ್‌ನ 18 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ರೋಹಿತ್ ಅವರನ್ನು ಗೌರವಿಸಲಾಯಿತು.