Manglore Airportನಲ್ಲಿ ತಪ್ಪಿದ ಭಾರೀ ದುರಂತ.. ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ
ಮೂಲಗಳ ಪ್ರಕಾರ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಮತ್ತೊಂದು ವಿಮಾನದಲ್ಲಿ ದುಬೈಗೆ ಕಳಿಸಲಾಗಿದೆ.