K.J George: ಸಚಿವರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ K.J ಜಾರ್ಜ್ ಫಸ್ಟ್ ರಿಯಾಕ್ಷನ್
ತಾನು ಯಾವುದೇ ಖಾತೆಯ ಆಕಾಂಕ್ಷಿಯಲ್ಲ, ಯಾವ ಖಾತೆ ನೀಡಿದರೂ ನಿಭಾಯಿಸುವುದಾಗಿ ಕೆಜೆ ಜಾರ್ಜ್ ಹೇಳಿದರು.