HDK: ಗ್ಯಾರಂಟಿ ಕೊಡದಿದ್ರೆ ಒಂದು ಕ್ಷಣವೂ ಇರೋದಿಲ್ಲ ಅಂತಿದ್ರಲ್ಲಪ್ಪ

ಸಿದ್ದರಾಮಯ್ಯ ರಾಜ್ಯದ ಅತಿದೊಡ್ಡ ಆರ್ಥಿಕ ತಜ್ಞರಾಗಿದ್ದಾರೆ, ಅದು ತಪ್ಪುವುದನ್ನು ಅವರು ನೋಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.