ಝೂಗೆ ಬಂದಿದ್ದ ವ್ಯಕ್ತಿಯೊಬ್ಬ ಪಂಜರದೊಳಗೆ ಕೈ ಹಾಕಿ ಸಿಂಹವನ್ನು ಕೆಣಕುತ್ತಿದ್ದ. ಆತನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ ಸಿಂಹ ಆತನ ಕೈಗಳನ್ನು ಕಚ್ಚಿ ಹಿಡಿದಿದೆ. ಬಿಡಿಸಿಕೊಳ್ಳಲು ಎಷ್ಟೇ ಒದ್ದಾಡಿದರೂ ಆತನಿಗೆ ಸಾಧ್ಯವಾಗಿಲ್ಲ. ಕೊನೆಗೆ ಆತ ಬೆರಳನ್ನೇ ಕಚ್ಚಿ ತಿಂದ ಸಿಂಹದಿಂದ ಆತ ಪಾರಾಗಿದ್ದಾನೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.