ಇತ್ತೀಚೆಗಷ್ಟೇ ನಡೆದ ಐಪಿಎಲ್ ಹರಾಜಿನಲ್ಲಿ ಸಿಎಸ್ಕೆ ತಂಡವನ್ನು ಸೇರಿಕೊಂಡಿರುವ ಯುವ ವೇಗಿ ಗುರ್ಜಪನೀತ್ ಸಿಂಗ್ ಎಸೆದ 17ನೇ ಓವರ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆದು ಬರೋಬ್ಬರಿ 30 ರನ್ ಕಲೆಹಾಕಿದರು.