ಆರ್ಜೆಡಿ ಭ್ರಷ್ಟಾಚಾರ, ಪರಿವಾರವಾದ ಮತ್ತು ಸ್ವಜನಪಕ್ಷಾಪಾತಕ್ಕೆ ಹೆಸರಾಗಿರುವ ಪಕ್ಷ ಎಂದ ಜೋಶಿ, ನಿತೀಶ್ ಕುಮಾರ್ ಅವರೊಂದಿಗೆ ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಈಗಲೇ ಮಾತಾಡುವುದು ಸರಿಯಲ್ಲ ಮತ್ತು ಅದರ ಬಗ್ಗೆ ಮಾತಾಡಲು ತಾನು ಸೂಕ್ತ ವ್ಯಕ್ತಿಯೂ ಅಲ್ಲ ಅಂತ ಹೇಳಿದರು.