DK Shivakumar: ಕೊಲ್ಲೂರು ಮುಕಾಂಬಿಕೆ ಸನ್ನಿಧಿಯಲ್ಲಿ ರುದ್ರಾಕ್ಷಿ ಮಣಿ ಹಿಡಿದು ಡಿಕೆಶಿ ಜಪ!

ಮತದಾನಕ್ಕೆ ಕೇವಲ ಎರಡು ವಾರ ಮಾತ್ರ ಬಾಕಿಯಿರುವುದರಿಂದ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುವುದರ ಜೊತೆಗೆ ಗುಡಿ ಗುಂಡಾರಗಳ ಸುತ್ತು ಹಾಕುತ್ತಿದ್ದಾರೆ.