Kabza: ಕಬ್ಜ ಸಾಂಗ್ ಲಾಂಚ್ ರಿಯಲ್ ಸ್ಟಾರ್ ಧಮಾಕೇದಾರ್ ಡೈಲಾಗ್​ಗೆ ನಾಚಿ ನೀರಾದ ಶ್ರಿಯಾ

ಶಿಡ್ಲಘಟ್ಟದಲ್ಲಿ ಕಬ್ಜ ಆಡಿಯೋ ಲಾಂಚ್ ಇವೆಂಟ್. ಆಡಿಯೋ ಲಾಂಚ್ ಇವೆಂಟ್​ಗೆ ಬಂದ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್. ಸಚಿವ ಸುಧಾಕರ್ ಗ್ರ್ಯಾಂಡ್ ಎಂಟ್ರಿ . ಸಮಾರಂಭದಲ್ಲಿ ಅಪ್ಪುಗೆ ನಮನ ಸಲ್ಲಿಸಿದ ಚಿತ್ರತಂಡ. ಶಿವಣ್ಣ ಬಗ್ಗೆ ಹೆಮ್ಮೆಯಿಂದ ಮಾತಾಡಿದ ಉಪೇಂದ್ರ.