CM Siddaramaiah: ಸಿಎಂ ಸಿದ್ದರಾಮಯ್ಯ ಮನೆ ಬಳಿ ಕುಡುಕನ ಕಿತಾಪತಿ

ಕೊನೆಗೆ ವ್ಯಕ್ತಿ ಹ್ಯಾಪುಮೋರೆ ಹಾಕ್ಕೊಂಡು ರಸ್ತೆಯ ಇನ್ನೊಂದು ಬದಿಗೆ ಹೋಗಿ ಕೂರುತ್ತಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ನೋಡಿದರೆ ಪೊಲೀಸರನ್ನು ಪ್ರಶ್ನಿಸುವುದು ಗ್ಯಾರಂಟಿ!