ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿ ಶವ ರೈಲ್ವೆ ಬ್ರಿಡ್ಜ್ ಕೆಳಗೆ ಪತ್ತೆ

ಬಾಗಲಕೋಟೆ: ಅನುಮಾಮಾಸ್ಪದ ಸ್ಥಿತಿಯಲ್ಲಿ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿ‌ ಶವ ಪತ್ತೆ.. ಬಾಗಲಕೋಟೆಯ ಶಿಗಿಕೇರಿ ಕ್ರಾಸ್ ನ ರೇಲ್ವೆ ಬ್ರಿಡ್ಜ್ ಬಳಿ ಕೆಳಗೆ ಪತ್ತೆ.... ಸುಮನ್ ಮನೋಹರ್ ಪತ್ತಾರ (೨೨) ಸಾವನ್ನಪ್ಪಿರುವ ವಿದ್ಯಾರ್ಥಿನಿ. ಬ್ರಿಡ್ಜ್ ಕಳಗೆ ಮುಳ್ಳುಕಂಟಿಯಲ್ಲಿ ಶವ ಪತ್ತೆ..