Kalaburagi : ಕುರುಬ ಸಮುದಾಯದ ಸಮಾವೇಶದಲ್ಲಿ ಸಮುದಾಯದ ನಾಯಕರ ವಿರುದ್ಧ ಕಾಂಗ್ರೆಸ್ ಶಾಸಕ ಆಕ್ರೋಶ
ಆದರೆ ಪೋಲಿಸರು ಆ ವ್ಯಕ್ತಿಯನ್ನು ವಾಪಸ್ಸು ಅವರ ಸ್ಥಳ ಕರೆದೊಯ್ಯುತ್ತಾರೆ. ಇಂಥವರಿಗೆಲ್ಲ ನಾನು ಹೆದರೋನಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲೇಬೇಕು ಅಂತ ಸುರೇಶ್ ಜೋರು ಧ್ವನಿಯಲ್ಲಿ ಪುನಃ ಅರಚುತ್ತಾರೆ!