ಕೋನರೆಡ್ಡಿ ಮನೆಯಲ್ಲಿ ಜಮೀರ್ ಅಹ್ಮದ್ ಗೆ ಔತಣ

ಹಿಂದೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋನರೆಡ್ಡಿಯವರ ಮನೆಗೆ ಭೇಟಿ ನೀಡಿದಾಗಲೂ ಅವರಿಗೆ ಭೂರಿ ಭೋಜನದ ಔತಣ ಏರ್ಪಡಿಸಲಾಗಿತ್ತು.ಸಿದ್ದರಾಮಯ್ಯ ಜೋಳದ ರೊಟ್ಟಿ ಊಟವನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಕಳೆದ ತಿಂಗಳು ಕೊಪ್ಪಳದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ ಮನೆಯಲ್ಲಿ ಅವರು ರೊಟ್ಟಿ ಊಟ ಮಾಡಿದ್ದರು.