Mysuru : ಸಿಎಂ ಸಿದ್ದರಾಮಯ್ಯ ಕೃತಜ್ಞತಾ ಸಮಾವೇಶ ಬರ್ತಿರೋರಿಗೆ ಭರ್ಜರಿ ಹೋಳಿಗೆ ಊಟ
ಊಟದ ನಂತರ ತಿನ್ನಲು ಏಲಕ್ಕಿ ಬಾಳೆಹಣ್ಣು. ದೂರದ ಊರುಗಳಿಂದ ಬಂದವರು ಆಗಲೇ ಊಟ ಮಾಡಲಾರಂಭಿಸಿದ್ದಾರೆ.