ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಿವೈ ವಿಜಯೇಂದ್ರ v

ವಿಜಯೇಂದ್ರಗೆ ಕುರ್ಚಿ ತೆರವು ಮಾಡಿ ಅದರಲ್ಲಿ ಕುಳ್ಳಿರಿಸಿದ ಬಳಿಕ ಕಟೀಲ್, ಕೇಸರಿ ಶಾಲನ್ನು ಹೊದಿಸಿ, ಹಾರ ಹಾಕಿ ಒಂದು ಹೊತ್ತಿಗೆಯನ್ನು ನೀಡುತ್ತಾರೆ. ಪ್ರಾಯಶಃ ಅದು ಭಗವದ್ಗೀತೆಯ ಪ್ರತಿ ಇರಬಹುದು. ಅರ್ಚಕರು ವಿಜಯೇಂದ್ರ ಹಣಗೆ ತಿಲಕವಿಟ್ಟ ನಂತರ ಖುದ್ದು ಬಿಎಸ್ ಯಡಿಯೂರಪ್ಪ ನೂತನ ರಾಜ್ಯಾಧ್ಯಕ್ಷನಿಗೆ ಹೂವಿನ ಹಾರ ಹಾಕುತ್ತಾರೆ.